James Trademark Song Lyrics In Kannada and English

James Trademark Song Lyrics In Kannada and English

 


ಇವ್ರ ಬಗ್ಗೆ ನಿಂಗೆ ಇಂಟ್ರೊಡಕ್ಷನ್ ಬೇಕಾ 
ಇವ್ರ ಬಗ್ಗೆ ನಿಂಗೆ ಇನ್ಫರ್ಮೇಷನ್ ಬೇಕಾ 
ಎಲ್ಲ ಹೇಳುತೇನೆ ಕೇಳಿ ಕೇಳಿ..
ಸೌಂಡ್ ಜಾಸ್ತಿ ಮಾಡೋಲೆ 
ಟ್ರೇಡ್ಮಾರ್ಕ್.. ಟ್ರೇಡಮಾರ್ಕ್ .. 


ಧಿಮಾಕು, ಎಲ್ಲ ಬಿಟ್ಟಾಕು
ನೋಡು ಬಂದಾಯ್ತು  ಪವರ್ಫುಲ್ ಮಾಲಿಕು
ಇವ್ರ ಮಾತುಗಳು ಯಾವತ್ತಿಗೂ ಖಡಕ್ಕು
ಬೇಡ  ಕಾಮಕ್ಕೂ ಗಿಮ್ಮಿಕ್ಕು ಚಮಕ್ಕೂ ಕಿರಿಕ್ಕು
ಖಾದರರಿಗ್  ಇವರೇ ಕಿಂಗು
ಕಂಪೇರೆಲ್ಲ ಮಾಡ್ಕೋಬೇಡ, ಬೇರೆ ಲೆವೆಲ್ಲು ಕಣೋ
ಕಾಂಪಿಟಿಶನ್ ಅಂತೂ ಬೇಡ, , ಬೇರೆ ಲೆವೆಲ್ಲು ಕಣೋ
ಗುಂಡಿಗೆ ಡಬಲ್ ಇದ್ರು, ನಿನಗೆ ಟ್ರಬಲ್ ಕಣೋ
ಆವಾಜ್ ಎಲ್ಲ ಬೇಡ ಕೇಳೋ...

ಸ್ಟೈಲ್ ಗುನು ಸ್ಮೈಲ್ ಗುನು.. ಟ್ರೇಡ್ಮಾರ್ಕ್
ಸ್ಪೀಡ್ ಗುನು ಪ್ರೈಡ್ ಗುನು.. ಟ್ರೇಡ್ಮಾರ್ಕ್ 
ಲುಕ್ ಗುನು ಸ್ಟೆಪ್ ಗುನು.. ಟ್ರೇಡ್ಮಾರ್ಕ್ 
ಜೋಷ್ ಗುನು ಕ್ರೇಜ್ ಗುನು.. ಟ್ರೇಡ್ಮಾರ್ಕ್

ಹೇ ನೋಡೋ ನೋಡೋ ನೋಡೋ ನೋಡೋ ಧೈರ್ಯಕ್ಕೆ ಟೀಸರ್
ಫಾಸ್ಟ್ ಆಂಡ್ ಫ್ಯೂರಿಯೋಸ್ಸ್, ಇವ್ರೇ ಟರ್ಮಿನೇಟರ್
ಕೇಳೋ ಕೇಳೋ ಕೇಳೋ ಕೇಳೋ ಟ್ರಿಗರ್ ಆದ್ರೆ ಫೈರ್ 
ಬೀಸ್ಟ್ ಮೋಡ್ ಅಲ್ಲಿ, ಅಬ್ಬಬ್ಬಾ ಟೆರರ್
ತಿಳ್ಕೊ ಮಗುವೇ ಇವರ ಸ್ಟೋರಿ..  ಓಹೋ
ಕನ್ನಡಕ್ಕೆ ರಾಯಭಾರಿ.. ಓಹೋ
ಮರೆಯದಂಗೆ ಒದ್ಕೋ ಹಿಸ್ಟರಿ..
ಇವ್ರೇ ನೋಡೋ ಹೊಳೆವ, ಮೆರೆವ, ಜಯಭೇರಿ 
ಸ್ಪೈಡರ್ಮ್ಯಾನ್ ಸೂಪರ್ಮ್ಯಾನ್ ಬ್ಯಾಟ್ಮ್ಯಾನ್.. ಓಹೋ
ಆಂಟ್ಮ್ಯಾನ್ ಅಕ್ವಾಮ್ಯಾನ್ ಇರೊನ್ಮ್ಯಾನ್.. ಓಹೋ
ಎಲ್ಲ ವೆರ್ಸಾನ್ಸ್  ಇಲ್ಲೇ ಇದೆ..3d ಯಲ್ಲಿ ನೋಡೋ
ಫ್ಯಾನ್ಸ್ ಗೆ ಇವರೇ ಗೋಡು 

ಗೇಮ್ ಗುನು ಫೇಮ್ ಗುನು.. ಟ್ರೇಡ್ಮಾರ್ಕ್
ಬ್ರಾಂಡ್ ಗುನು ಸೌಂಡ್ ಗುನು.. ಟ್ರೇಡ್ಮಾರ್ಕ್
ರೇಸ್ ಗುನು ಕ್ರೇಜ್ ಗುನು.. ಟ್ರೇಡ್ಮಾರ್ಕ್
ಬಜಾರಿಗೂ  ಬಿಸಿನೆಸ್ ಗು.. ಟ್ರೇಡ್ಮಾರ್ಕ್ 


ಒಂದು ಕಾಡಿನಲ್ಲಿ ಒಂದು ಒಳ್ಳೆ ಸಿಂಹ
ಎಲ್ಲ ಪ್ರಾಣಿಗಳಿಗೂನೂ ಬದುಕೋದಕ್ಕೆ ಜಾಗ ಕೊಟ್ಟರೆ
ಅವರಿಗೆ ಕೌಂಟರಿ, ಎಲ್ಲ ಮರೆತು ಬಿಟ್ಟರೆ
ಅಡ್ವಾಂಟೇಜ್ ತೆಗೆದುಕೊಂಡು, ಗುಂಪುಗಳ ಕಟ್ಟೋದೇ, ಕಾಲನ್ನು ಎಳೆಯೋದೇ
ನಾನು ಸಿಂಹ ನಾನು ಸಿಂಹ ಅಂತ ಎಲ್ಲ ಮರೆಯೋದೇ 
ಅಬ್ಬಬ್ಬಾ...
ಕೋಪಗೊಂಡ ಸಿಂಹ, ಆವಾಜನ್ನು ಬಿಟ್ಟರೆ
ಎಲ್ಲ ಪ್ರಾಣಿಗಳು, ಗುಪ್ಚುಪ್ ಆಗೋದೇ
ರೊಚ್ಚಿಗೆದ್ದು ಕ್ರೂರಿಯಾಗಿ ಬೇಟೆಗೆಂದು ಇಳಿದರೆ
ಎಲ್ಲ ಪ್ರಾಣಿಗಳು ಎರ್ರಾ ಬಿರ್ರಿ ಓಡೋದೇ
ವೈ.. ಮಾಮ? ಸಿಂಹ ಕಿರುಚುದ್ರೆ ಮಾತ್ರ ಕಣೋ ಘರ್ಜನೆ
ಕಿಂಗ್ ಈಸ್ ಆಲ್ವೇಸ್ ಆ ಕಿಂಗ್ ಮಾಮ

ನೋಡೋ ನೋಡೋ ನೋಡೋ ಇವ್ರು ಸಿಂಗಲ್ ಮಿಷನ್
ಅಳೆಯೋದಕ್ಕೆ ಆಗೋದಿಲ್ಲ ಇವರ ವಜನ್ 
ಆಲ್  ಟೈಮ್ ಇವರದ್ದೇ ಸೆಲೆಬ್ರೇಶನ್ 
ಕ್ಯಾಲ್ಕ್ಯುಲೇಷನ್ ಬೇಡ ಆಲ್ವೇಸ್ ನಂಬರ್ ಒನ್ 
ರಾಜ ರಾಜ ರಾಜವಂಶ.. ಓಹೋ 
ಹೆಮ್ಮೆ ಪಡುವ ಮುತ್ತಿನಂಶ.. ಓಹೋ 
ಬೀಗೋದಿಲ್ಲ  ಚೂರು  ಮನುಷ್ಯ  
ಅಡ್ಡಡ್ಡ ಸಿಕ್ಕುದ್ರೆ ಎಲ್ಲಾನು ಧ್ವಂಸ  
ರಾಂಬೊ ಹುಕ್ ಹಾಯ್ ಘೋಸ್ಟ್ ರೈಡರ್.. ಓಹೋ
ಥೋರ್ ಹಲ್ಕ್  ಬ್ಲಾಕ್ ಪ್ಯಾಂಥರ್.. ಓಹೋ
ಎಲ್ಲ ವರ್ಸಾನ್ಸ್ ಇಲ್ಲೇ ಇದೆ..ಸೈಡ್ ಅಲ್ಲಿ ನಿಂತು ನೋಡೋ
ಬೂಸೆ  ಕ್ಲಾಸ್ಸು ಮಾಸ್ಸೂ  

ಗೆಲುವಿಗೂ ಹುರುಪಿಗೂ.. ಟ್ರೇಡ್ಮಾರ್ಕ್ 
ಗತ್ತಿಗೂ ಗಮ್ಮತ್ತಿಗೂ..ಟ್ರೇಡ್ಮಾರ್ಕ್ 
ಮಾತಿಗೂ ಪ್ರೀತಿಗೂ.. ಟ್ರೇಡ್ಮಾರ್ಕ್
ರೂಲ್ಸ್ ಗು ಫ್ಯಾನ್ಸ್ ಗು.. ಟ್ರೇಡ್ಮಾರ್ಕ್ 


ಧಿಮಾಕು, ಎಲ್ಲ ಬಿಟ್ಟಾಕು
ನೋಡು ಬಂದಾಯ್ತು  ಪವರ್ಫುಲ್ ಮಾಲಿಕು
ಇವ್ರ ಮಾತುಗಳು ಯಾವತ್ತಿಗೂ ಖಡಕ್ಕು
ಬೇಡ  ಕಾಮಕ್ಕೂ ಗಿಮ್ಮಿಕ್ಕು ಚಮಕ್ಕೂ ಕಿರಿಕ್ಕು
ಖಾದರರಿಗ್  ಇವರೇ ಕಿಂಗು 

TRADEMARK SONGS LYRICS IN ENGLISH :

Ivra bagge ninge introduction beka Ivra bagge ninge information beka Yella heluthene keli keli..Sound jasthi madole Trademark.. Trademark.. Dhimaku, yella bittaku Nodu bandaythu Powerfull Maliku Ivra Mathugalu Yavatthigu Khadakku Beda Kamakku Gimmikku Chamkku Kirikku Khadarrig Ivare Kingu Comparella Madkobeda, Bere Levellu Kano Compitition Anthu Beda, , Bere Levellu Kano Gundige Double Idhru, Ninage Trouble Kano Aavaj Yella Beda Kelo... Style Gunu Smile Gunu.. Trademark Speed Gunu Pride Gunu.. Trademark Look Gunu Step Gunu.. Trademark Josh Gunu Craze Gunu.. Trademark Hey Nodo Nodo Nodo Nodo Dhairyakke Teaser Fast and Furious, Ivre Terminator Kelo Kelo Kelo Kelo Trigger Adre Fire Beastu Mode Alli, Abbabba Terror Thilko Maguve Ivara Story.. Ohoo
Kannadakke Rayabhari.. Ohoo
Mareyadange Odhko History..
Ivre Nodo Holeva, Mereva, Jayabheri
Spiderman Superman Batman.. Ohoo
Antman Aquaman Ironman.. Ohoo
Yella Versions Ille Idhe..3d Yalli Nodo
Fans Ge Ivare Godu

Game Gunu Fame Gunu.. Trademark
Brand Gunu Sound Gunu.. Trademark
Race Gunu Craze Gunu.. Trademark
Bazarigu Business Gu.. Trademark

Ondhu Kadinalli Ondhu Olle Simha
Yella Pranigaligunu Badukodakke Jaga Kottare
Avarige Countery, Yella Marethu Bittare
Advantage Thegedukondu, Gumpugala Kattodhe, Kalannu Yeleyodhe
Nanu Simha Nanu Simha AnthaYella Mareyodhe
Abbabba...
Kopagonda Simha, Aavajannu Bittare
Yella Pranigalu, Gupchup Aagodhe
Rochhigeddu Kruriyagi Betegendhu Ilidare
Yella Pranigalu Yerra Birri Ododhe
y.. Mama? Simha Kiruchudre Matra Kano Gharjane
King Is Always a King Mama

Nodo Nodo Nodo Ivru Single Mission
Aleyodakke Aagodilla Ivara Vajan
All Time Ivaradde Celebration
Calculation Beda Always Number One
Raja Raja Rajavamsha.. Ohoo
Hemme Paduva Mutthinamsha.. Ohoo
Beegodilla Churu Manushya
Addadda Sikkudre Yellanu Dhwamsa
Rambo Hook Hai Ghost Rider.. Ohoo
Thor Hulk Black Panther.. Ohoo
Yella Versions Ille Idhe..Side alli Ninthu Nodo
Boosey Classu Massu

Geluvigu Hurupigu.. Trademark
Gatthigu Gammatthigu..Trademark
Maathigu Preethigu.. Trademark
Rules Gu Fans Gu.. Trademark

Dhimaku, yella bittaku
Nodu bandaythu Powerfull Maliku
Ivra Mathugalu Yavatthigu Khadakku
Beda Kamakku Gimmikku Chamkku Kirikku
Khadarrig Ivare Kingu

Post a Comment

Previous Post Next Post